ಭಾರತದ ಪರಿಚಯ ಭಾಗ-(03) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ ನೀದಲಾಗಿದೆ -2024.

Geography: ಭಾರತದ ಪರಿಚಯ ಭಾಗ-(03) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ ನೀದಲಾಗಿದೆ -2024.

Share with love

Geography: ಭಾರತದ ಪರಿಚಯ ಭಾಗ-(03) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ ನೀದಲಾಗಿದೆ -2024.

1) ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ.

2) ಮಹಾರಾಷ್ಟ್ರ ಮತ್ತು ಗುಜರಾತ್

3) ಕೇರಳ ಮತ್ತು ತಮಿಳುನಾಡು

4) ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ

ಉತ್ತರ: (3) ಕೇರಳ ಮತ್ತು ತಮಿಳುನಾಡು

•  ಪಾಲ್‌ಘಾಟ್-ನೀಲಗಿರಿ & ಅಣ್ಣಮಲೈ ಬೆಟ್ಟದ ಮಧ್ಯದಲ್ಲಿ ಕೇರಳ & ತಮಿಳುನಾಡನ್ನು ಸೇರಿಸುತ್ತದೆ. 

• ಥಾಲ್ ಘಾಟ್(Thal Ghat)- ನಾಸಿಕ್ ನಿಂದ ಮುಂಬೈ

• ಭೋರ್ ಘಾಟ್(Bhor Ghat)– ಮುಂಬೈ ನಿಂದ ಪುಣೆ

• ಸಂಕೋಟ ಪಾಸ್ (Senkota pass)– ನಾಗೇರ್ ಕೋಯಿಲ್ ಮತ್ತು ಕಾರ್ಡ್ ಮಮ್ ಬೆಟ್ಟಗಳ ಮಧ್ಯೆ& ತಿರುವನಂತಪುರಂ ಮತ್ತು ಮಧುರೈ ನ್ನು  ಸಂಪರ್ಕಿಸುತ್ತದೆ.

• ಗೋರನ್ ಘಾಟ್ – ಗುರುಶಿಖರ & ಮೌಂಟ್ ಅಬುಗಳನ್ನು ಸಂಪರ್ಕಿಸುವುದು

• ಹಳದಿ ಘಾಟ್ – ರಾಜ್ಞಾಮುಂಡ್ ಮತ್ತು ಪಾಲಿ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.

• ಆಗುಂಬೆ ಘಾಟ್ – ಉಡುಪಿ ಮತ್ತು ಶಿವಮೊಗ್ಗವನ್ನು ಸಂಪರ್ಕಿಸುತ್ತದೆ.

_______________________________________

1) ಕೋರಮಂಡಲ ಕರಾವಳಿ

2) ಮಲಬಾರ್ ಕರಾವಳಿ

3) ಕೊಂಕಣ ಕರಾವಳಿ

4) ಉತ್ತರ ವಲಯಗಳು

ಉತ್ತರ: (3) ಕೊಂಕಣ ಕರಾವಳಿ

• ಪಶ್ಚಿಮ ಕರಾವಳಿಯ ಉತ್ತರ ಭಾಗ- ಕೊಂಕಣ ಕರಾವಳಿ ತೀರ

ಪಶ್ಚಿಮ ಕರಾವಳಿಯ ದಕ್ಷಿಣ ಭಾಗ – ಮಲಬಾರ್ ಕರಾವಳಿ

ಪೂರ್ವ ಕರಾವಳಿಯ ದಕ್ಷಿಣ ಭಾಗ – ಕೋರಮಂಡಲ ತೀರ

ಪೂರ್ವ ಕರಾವಳಿಯ ಉತ್ತರ ಭಾಗ – ಉತ್ಕಲ ಕರಾವಳಿ ತೀರ

______________________________________________

1) ಪದರು ಮತ್ತು ರೂಪಾಂತರ ಶಿಲೆಗಳು

2) ಅಗ್ನಿ ಮತ್ತು ಪದರು/ಕಣ ಶಿಲೆಗಳು

3) ಅಗ್ನಿ ಮತ್ತು ರೂಪಾಂತರ ಶಿಲೆಗಳು

4) ಪದರು ಶಿಲೆಗಳು

ಉತ್ತರ: (3) ಅಗ್ನಿ ಮತ್ತು ರೂಪಾಂತರ ಶಿಲೆಗಳು

ಪರ್ಯಾಯ ಪ್ರಸ್ಥಭೂಮಿಯನ್ನು ಭೂಸ್ವರೂಪಗಳ ಆಧಾರದ ಮೇಲೆ

1) ಉನ್ನತ ಪ್ರದೇಶ,

2) ದಬ್ಬನ್ ಪ್ರಸ್ಥಭೂಮಿಯೆಂದು ವಿಂಗಡಿಸಲಾಗಿದೆ.

ಕೇಂದ್ರ ಉನ್ನತ ಪ್ರದೇಶವು ಗಟ್ಟಿಯಾದ ಅಗ್ನಿ & ರೂಪಾಂತರ ಶಿಲೆಗಳಿಂದ ರೂಪುಗೊಂಡಿದೆ.

ಈ ಉನ್ನತ ಪ್ರದೇಶವು ಮಾಳ್ವ, ಬುಂದೇಲ್ ಖಂಡ, ಬಾಗೆಲ್ ಖಂಡ, ಅರಾವಳಿ ಪರ್ವತಗಳು, ವಿಂಧ್ಯ ಪರ್ವತ, ಶಿಲ್ಲಾಂಗ್ ಪ್ರಸ್ಥಭೂಮಿ, ಛೋಟಾನಾಗುರ ಪ್ರಸ್ಥಭೂಮಿಯನ್ನು ಒಳಗೊಂಡಿದೆ.

ಈ ಉನ್ನತ ಪ್ರದೇಶವು 800ರಿಂದ 1200 ಮೀಟರ್ ಎತ್ತರವಾಗಿದ್ದು ನೈರುತ್ಯದಿಂದ ಈಶಾನ್ಯದ ಕಡೆಗೆ ಇಳಿಜಾರಾಗಿದೆ.

______________________________________________

1) 6° ಚಾನೆಲ್

2) 7° ಚಾನೆಲ್‌ಗಳು

3) 8° ಚಾನೆಲ್

4) 9° ಚಾನೆಲ್

ಉತ್ತರ: (1) 6° ಚಾನೆಲ್

•       ಚಾನೆಲ್                 ಪ್ರತ್ಯೇಕಿಸುವುದು

ಡಂಕನ್ ಕಾಲುವೆ – ಲಿಟಲ್ ಅಂಡಮಾನ್ ಮತ್ತು ದಕ್ಷಿಣ ಅಂಡಮಾನ್

•  10 ° ಚಾನೆಲ್ –  ಅಂಡಮಾನ್ ಗ್ರೂಪ್ & ನಿಕೋಬಾರ್ ಗ್ರೂಪ್

9° ಚಾನೆಲ್ –  ಮಿನಿಕಾಯ್ ಮತ್ತು ಉಳಿದ ಲಕ್ಷದ್ವೀಪಗಳನ್ನು

8° ಚಾನೆಲ್ – ಲಕ್ಷದ್ವೀಪ ಮತ್ತು ಮಾಲ್ಡೀವ್ಸ್

6° ಚಾನೆಲ್ – ಭಾರತದಲ್ಲಿ ನಿಕೋಬಾರ್ ದ್ವೀಪ ಮತ್ತು ಇಂಡೋನೇಷ್ಯಾದ ಸುಮಾತ್ರಾ ದ್ವೀಪ.

______________________________________________

1) ಪಶ್ಚಿಮ ಘಟ್ಟಗಳು

2) ಪೂರ್ವ ಘಟ್ಟಗಳು

3) ದೌಲಾಧರ್ ಶ್ರೇಣಿ

4) ಮಹಾಭಾರತ ಶ್ರೇಣಿ

ಉತ್ತರ: (1) ಪಶ್ಚಿಮ ಘಟ್ಟಗಳು

 ಪಶ್ಚಿಮ ಘಟ್ಟಗಳು : ಇವುಗಳ ಸರಾಸರಿ ಎತ್ತರವು 1000 ಮೀ ನಿಂದ 13000 ಮೀ ಆಗಿದೆ. ಇದು ತಪತಿ ನದಿ ಕಣಿವೆಯಿಂದ ದಕ್ಷಿಣದ ನೀಲಗಿರಿ ಬೆಟ್ಟಗಳವರೆಗೆ 1600ಕಿ.ಮೀ. ವಿಸ್ತಾರವಾಗಿ ಹಬ್ಬಿವೆ.

• ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹರಡಿದೆ.

ಈ ಸಾಲಿನಲ್ಲಿ ಕಂಡುಬರುವ ಪ್ರಮುಖ ಕಣಿವೆ ಮಾರ್ಗಗಳೆಂದರೆ :

ಕಾಸರ ಘಾಟ್ ಮಾರ್ಗ/ಥಾಲ್/ಥಲ್ ಘಾಟ್ : ಇದು ಮುಂಬೈ-ನಾಸಿಕ್ ಸಂಪರ್ಕಿಸುತ್ತದೆ.

ಮಲೈಜ್ (Malshe) ಘಾಟ್ : ಮಹಾರಾಷ್ಟ್ರದ ಕಲ್ಯಾಣ – ಆಹ್ಮದ್‌ನಗರ

• ಭೋರ್ ಘಾಟ(Bhor)-: ಮುಂಬೈನಿಂದ ಪುಣೆ

• ಪಾಲ್ ಘಾಟ್( Pal)- : ಕೇರಳ-ತಮಿಳುನಾಡು (ಅಣ್ಣಮಲೈ ನೀಲಗಿರಿ ಬೆಟ್ಟಗಳು)

_____________________________________________

1) ವರ್ಷದುದ್ದಕ್ಕೂ ನೀರು ಹರಿಯುತ್ತದೆ

2) ಅವುಗಳು ಮಳೆಯಿಂದ ಮಾತ್ರ ನೀರನ್ನು ಪಡೆಯುತ್ತವೆ

3) ಮಳೆಯಿಂದ ಮತ್ತು ದೀರ್ಘಕಾಲಿಕ ಕರಗಿದ ಹಿಮದ ಕಾರಣ ನೀರನ್ನು ಪಡೆಯುತ್ತವೆ

4) ಮೇಲಿನ ಯಾವುದು ಅಲ್ಲ

ಉತ್ತರ: (2) ಅವುಗಳು ಮಳೆಯಿಂದ ಮಾತ್ರ ನೀರನ್ನು ಪಡೆಯುತ್ತವೆ.

•  ಹಿಮಾಲಯದ ನದಿಗಳನ್ನು ಉತ್ತರ ಭಾರತದ ನದಿಗಳೆಂತಲೂ ಕರೆಯಲಾಗಿದೆ.

ಈ ನದಿಗಳು ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಹಿಮಕರಗುವಿಕೆಯಿಂದ ಹುಟ್ಟಿ ಜೀವಂತ ನದಿಗಳಾಗಿ ವರ್ಷವಿಡೀ ತುಂಬಿ ಹರಿಯುತ್ತವೆ.

ಪ್ರಮುಖ ನದಿಗಳೆಂದರೆ-ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ, ಆದರೆ, ಪರ್ಯಾಯ ಪ್ರಸ್ಥಭೂಮಿಯ ನದಿಗಳು ಋತುಕಾಲಿಕ ನದಿಗಳಾಗಿವೆ. ಮಾನ್ಸೂನ್ ಕಾಲದಲ್ಲಿ ಸುರಿಯುವ ಮಳೆಯಿಂದಾಗಿ ಉಕ್ಕಿ ಹರಿಯುತ್ತವೆ.

______________________________________________

1) ಕಾಮೆತ್

2) ನಂದಕೋಟ್

3) ನಂದಾ ದೇವಿ

4) ಕೆ2. (ಗಾಡ್ವಿನ್  ಆಸ್ಟೆನ್)

 ಉತ್ತರ: (4)ಕೆ2. (ಗಾಡ್ವಿನ್  ಆಸ್ಟೆನ್)

 • K2, ಅಥವಾ ಮೌಂಟ್ ಗಾಡ್ತಿನ್ ಆಸ್ಟಿನ್ (8611 ಮೀಟರ್) ಭಾರತದ ಅತ್ಯಂತ ಎತ್ತರವಾದ (Pok) ಮತ್ತು ಪ್ರಪಂಚದ 2ನೆಯ ಎತ್ತರವಾದ ಶಿಖರವಾಗಿದ್ದು, ಕಾರಕೋರಂ ಶ್ರೇಣಿಯಲ್ಲಿದೆ. ಇದನ್ನು ಸ್ಥಳೀಯವಾಗಿ ದಪ್ಲಾಂ ಅಥವಾ ಚೋಗೋರಿ ಎಂದು ಕರೆಯಲಾಗುತ್ತದೆ.

ಮೌಂಟ್ ಎವರೆಸ್ಟ್ 8848.86  ಮೀ

• K/ಗಾಡ್ರಿನ್ ಅಸ್ಟಿನ್ – 8611 ಮೀ

ಕಾಂಚನ ಜುಂಗಾ – 8598 ಮೀ

• ಮಾಕಲು – 8481 ಮೀ

ದವಳಗಿರಿ- 8172 ಮೀ

• ಮಾನಸ್ಸು – 8156 ಮೀ

• ನಂಗ ಪರ್ವತ – 8126ಮೀ

ಅನ್ನಪೂರ್ಣ – 8078 ಮೀ

ನಂದಾದೇವಿ -7817 ಮೀ

______________________________________________

1) ಗ್ರೇಟ್ ನಿಕೋಬಾರ್

2) ಮಧ್ಯ ಅಂಡಮಾನ್

3) ಲಿಟಲ್ ಅಂಡಮಾನ್

4) ಉತ್ತರ ಅಂಡಮಾನ್

 ಉತ್ತರ:(4) ಉತ್ತರ ಅಂಡಮಾನ್

 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಂಗಾಳಕೊಲ್ಲಿಯಲ್ಲಿ ಕಂಡುಬರುವ 204 ದ್ವೀಪಗಳ ಸಮೂಹವಾಗಿದೆ. ಇವು ಭೂಅಂತರ್ಜನಿತ ಶಕ್ತಿಗಳು ಮತ್ತು ಜ್ವಾಲಾಮುಖಿಗಳಿಂದ ಉಂಟಾಗಿವೆ. ಇದರ ರಾಜಧಾನಿಯಾದ ಪೋರ್ಟ್‌ಪ್ಲೇರ್ ದಕ್ಷಿಣ ಅಂಡಮಾನ್‌ನಲ್ಲಿದೆ.

• ಬ್ಯಾರೆನ್ ಮತ್ತು ನಾರ್ಕೊಂಡಮ್ ಜ್ವಾಲಾಮುಖಿ – ಅಂಡಮಾನ್‌ನಲ್ಲಿ ಕಂಡುಬರುತ್ತವೆ. ಇದು ಭಾರತದ ಏಕೈಕ ಸಜೀವ ಜ್ವಾಲಾಮುಖಿಯಾಗಿದೆ.

ಭಾರತವು ಒಟ್ಟು 247 ದ್ವೀಪಗಳನ್ನು ಹೊಂದಿದೆ. ಅವುಗಳಲ್ಲಿ 204 ಬಂಗಾಳಕೊಲ್ಲಿಯಲ್ಲಿ (ಅಂಡಮಾನ್ & ನಿಕೋಬಾರ್) ಮತ್ತು ಉಳಿದ 43 ದ್ವೀಪ ಅರಬ್ಬಿಸಮುದ್ರದಲ್ಲಿವೆ.

ಅರಬ್ಬಿ ಸಮುದ್ರದಲ್ಲಿರುವ ದ್ವೀಪಗಳನ್ನು ಲಕ್ಷದ್ವೀಪಗಳೆಂದು ಕರೆಯುವರು. ಇವು ಕೇರಳಕ್ಕೆ ಅತೀ ಸಮೀಪದಲ್ಲಿವೆ.

 ಲಕ್ಷದ್ವೀಪಗಳು ಹವಳಜೀವಿಗಳಿಂದ ನಿರ್ಮಿತವಾದ ಹವಳದಿಬ್ಬಗಳಿಂದ ಸುತ್ತುವರೆದಿವೆ. ಕವರಟ್ಟಿ ಲಕ್ಷದ್ವೀಪಗಳ ರಾಜಧಾನಿಯಾಗಿದೆ. ಮಿನಿಕಾಯ್ & ಅಮೀನ್‌ದಿವಿ ದ್ವೀಪಗಳು ಲಕ್ಷದ್ವೀಪಗಳಲ್ಲಿರುವ ಪ್ರಮುಖ ದ್ವೀಪಸಮೂಹಗಳು.

_____________________________________________

 1) 3

 2) 4

 3) 6

 4) 9

 ಉತ್ತರ: (2) 4

 •  ಭಾರತದ ಭೌಗೋಳಿಕ ವಿಸ್ತೀರ್ಣ 32,87,263 ಚ.ಕಿ.ಮೀ. ಪ್ರದೇಶವು ಪಾಕಿಸ್ತಾನದ 7,96,095 ಚ.ಕಿ.ಮೀ.ಗಳಿಗಿಂತ 4.12 ಪಟ್ಟು ದೊಡ್ಡದಾಗಿದೆ. ಜನಸಂಖ್ಯೆಯ ಪ್ರಕಾರ ಭಾರತವು ಪಾಕಿಸ್ತಾನಕ್ಕಿಂತ 6.5 ಪಟ್ಟು ದೊಡ್ಡದಾಗಿದೆ.

______________________________________________

 1) ಆಂಧ್ರಪ್ರದೇಶ

 2) ತಮಿಳುನಾಡು

 3) ಕೇರಳ

 4) ಕರ್ನಾಟಕ

 ಉತ್ತರ: (3) ಕೇರಳ

 • ಶಬರಿಮಲೆ ದೇವಾಲಯ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪೆರಿನಾಡ್ ಗ್ರಾಮದಲ್ಲಿ ಪೆರಿಯಾರ್ ಹುಲಿಸಂರಕ್ಷಿತ ಪ್ರದೇಶದ ಒಳಗೆ ಶಬರಿಮಲೆ ಬೆಟ್ಟದಲ್ಲಿದೆ. ಈ ದೇವಾಲಯವು ಹದಿನೆಂಟು ಬೆಟ್ಟಗಳ ನಡುವೆ ಬೆಟ್ಟದ ತುದಿಯಲ್ಲಿದೆ ಮತ್ತು ಪರ್ವತಗಳು ಮತ್ತು ದಟ್ಟವಾದ ಕಾಡುಗಳಿಂದ ಆವೃತವಾಗಿದೆ.

ದೇವಾಲಯದ ಸುತ್ತ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ದಟ್ಟವಾದ ಅರಣ್ಯವನ್ನು ‘ಪೊಂಗವನಂ’ ಎಂದು ಕರೆಯಲಾಗುತ್ತದೆ.

 ಮುಂದುವರಿಯುತ್ತದೆ. . . . . . .

Leave a Reply

Your email address will not be published. Required fields are marked *