ಭಾರತದ ಪರಿಚಯ ಭಾಗ-(02) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ ನೀಡಲಾಗಿದೆ -2024.

Geography: ಭಾರತದ ಪರಿಚಯ ಭಾಗ-(02) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ ನೀಡಲಾಗಿದೆ -2024.

Share with love

Geography: ಭಾರತದ ಪರಿಚಯ ಭಾಗ-(02) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ ನೀಡಲಾಗಿದೆ -2024.

 1) ಜೋಜಿ ಲಾ ಪಾಸ್

 2) ದಿಹಾಂಗ್ ಕಂದರ

 3) ಭೂತಾನ್ ಗಡಿ

 4) ನೇಪಾಳ ಗಡಿ

 ಉತ್ತರ: (2) ದಿಹಾಂಗ್ ಕಂದರ

 •ಕಮರಿ (Gorge) ಎಂದರೆ : ಬೆಟ್ಟಗಳು ಅಥವಾ ಪರ್ವತಗಳ ನಡುವೆ ಇರುವ ಕಡಿದಾದ ಕಲ್ಲಿನ ಗೋಡೆಗಳನ್ನು ಹೊಂದಿರುವ ಕಿರಿದಾದ ಕಣಿವೆಯಾಗಿದೆ.

 ಬ್ರಹ್ಮಪುತ್ರ ನದಿಯು ಹಿಮಾಲಯದ ಮೂಲಕ (ಚೀನಾದಲ್ಲಿ) ಕತ್ತರಿಸಿ ನಂತರ ನದಿಯು ಅಳವಾದ ಕಮರಿಯಲ್ಲಿ ಹರಿಯುತ್ತದೆ.

____________________________________________

 1) ಶ್ರೀನಗರ ಮತ್ತು ಲೇಹ್

 2) ಅರುಣಾಚಲ ಪ್ರದೇಶ ಮತ್ತು ಟಿಬೆಟ್

 3) ಚಂಬಾ ಮತ್ತು ಸ್ಥಿತಿ

 4) ಕಾಲಿಂಪಾಂಗ್ ಮತ್ತು ಲಾಸಾ

ಉತ್ತರ:(1) ಶ್ರೀನಗರ ಮತ್ತು ಲೇಹ್

• ಕಾರಕೋರಂ ಕಣಿವೆಮಾರ್ಗ (Karakoram Pass) ಭಾರತದ ಲಡಾಖ್ ಮತ್ತು ಚೀನಾ ಸ್ವಾಯುತ್ತಪ್ರದೇಶವಾದ ಕ್ಲಿನ್‌ಜಿಯಾಂಗ್ (xinjiang) ಪ್ರದೇಶದ ನಡುವೆ.

 • ಜೋಜಿಲಾ ಪಾಸ್- ಶ್ರೀನಗರದಿಂದ ಕಾರ್ಗಿಲ್ ಮತ್ತು ಲೇಹ್ ಸಂಪರ್ಕಿಸುತ್ತದೆ.

 •ಪೀರ್ ಪಂಜಾಲ್ ಪಾಸ್ – ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುತ್ತದೆ.

 • ಬನಿಹಾಲ್ ಪಾಸ್- ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುತ್ತದೆ.

________________________________

 1) ಶ್ರೀಲಂಕಾ

ಪಾಕ್ ಜಲಸಂಧಿ ಮತ್ತು ಮನ್ನಾರ್ ಕೊಲ್ಲಿಯಿಂದ ರೂಪುಗೊಂಡ ಕಿರಿದಾದ ಸಮುದ್ರದ ಚಾನಲ್ ಮೂಲಕ ಭಾರತದಿಂದ ಯಾವ ದೇಶ ಬೇರ್ಪಟ್ಟಿದೆ?

ಗಳ ಕಿರಿದಾದ ಚಾನಲ್

ಜಲಸಂಧಿ ಮತ್ತು ಗಲ್ಫ್

1) ಶ್ರೀಲಂಕಾ

2) ಮಯನ್ಮಾರ್

3) ಬಾಂಗ್ಲಾದೇಶ

4) ಪಾಕಿಸ್ತಾನ

 ಉತ್ತರ: (1) ಶ್ರೀಲಂಕಾ

       ಜಲಸಂಧಿ                 ಬೇರ್ಪಡಿಸುವ ದೇಶಗಳು

ಪಾಕ್ ಜಲಸಂಧಿ -ಭಾರತ ಮತ್ತು ಶ್ರೀಲಂಕಾ

ಜಿಬ್ರಾಲ್ಟರ್ ಜಲಸಂಧಿ – ಯುರೋಪ್ ಮತ್ತು ಆಫ್ರಿಕಾ

ಹರ್ಮೋಜ್ ಜಲಸಂಧಿ – ಇರಾನ್ ಮತ್ತು ಒಮನ್

ಮಲಕ್ಕಾ ಜಲಸಂಧಿ -ಮಲೇಷ್ಯಾ ಮತ್ತು ಇಂಡೋನೇಷ್ಯಾ

_______________________________

1) 1.28

2) 2.28

3) 3.28

4) 4.28

ಉತ್ತರ: (3) 3.28

 • ಭಾರತವು ಒಟ್ಟು 32,87,263 ಚ.ಕಿ.ಮೀ (32.87 ಲಕ್ಷ ಚ.ಕಿ.ಮೀ) ವಿಸ್ತಾರವಾಗಿದೆ.

 ಭೂಕ್ಷೇತ್ರ ದೃಷ್ಟಿಯಿಂದ ಪ್ರಪಂಚದ 7ನೇ ದೊಡ್ಡ ರಾಷ್ಟ್ರ

 • ಪ್ರಪಂಚದ ಭೂಕ್ಷೇತ್ರದ ಶೇ. 2.4ರಷ್ಟನ್ನು ಒಳಗೊಂಡಿದೆ.

 • ವಿಸ್ತೀರ್ಣದ ಆಧಾರದ ಮೇಲೆ ಕ್ರಮವಾಗಿ ರಷ್ಯಾ,ಕೆನಡಾ, ಚೀನಾ, ಅಮೇರಿಕಾ, ಬ್ರೆಜಿಲ್, ಆಸ್ಟ್ರೇಲಿಯಾ, ಭಾರತ, ಅರ್ಜೆಂಟೈನಾ, ಕಜಕಿಸ್ತಾನ್,ಮತ್ತು ಅಲ್ಜೇರಿಯಾ.

________________________________

1) ಕೆಂಪು ಸಮುದ್ರ

2) ಅರೇಬಿಯನ್ ಸಮುದ್ರ

3) ತೆಥಿಸ್ ಸಮುದ್ರ

4) ಮೃತ್ಯು ಸಮುದ್ರ

 ಉತ್ತರ: (3) ತೆಥಿಸ್ ಸಮುದ್ರ

 ವೆಗೆನರನ ಭೂಖಂಡಗಳ ಅಲೆತ ಸಿದ್ಧಾಂತ (Continental Drift Theory of Wegener) ರವರ ಪ್ರಕಾರ, ಲಾರೇಷಿಯಾ ಅಥವಾ ಅಂಗಾರ ಮತ್ತು ಗೊಂಡ್ವಾನಾ ಭೂರಾಶಿಗಳ ನಡುವೆ ಉಂಟಾದ ಜಲಭಾಗವನ್ನು ತೆಥಿಸ್ ಸಮುದ್ರ (Tethys Sea) ಎಂದು ಕರೆಯಲಾಗುತ್ತಿತ್ತು.

 ಭೂಖಂಡಗಳು ಕ್ರಮೇಣ ಬೇರ್ಪಟ್ಟು ವಿವಿಧ ದಿಕ್ಕುಗಳಿಗೆ ಚಲಿಸಿದವು ಹಾಗೂ ಇದರಿಂದ ಉಂಟಾದ ಘರ್ಷಣೆಯಿಂದಾಗಿ ಅವುಗಳು ಚಲಿಸಿದ ದಿಕ್ಕಿಗೆ ಅಡ್ಡಲಾಗಿ ಮಡಿಕೆ ಪರ್ವತಗಳು ನಿರ್ಮಿತವಾದವು.

ಹಿಮಾಲಯ ಪರ್ವತ ಶ್ರೇಣಿ-ಇದೊಂದು ಮಡಿಕೆ ಪರ್ವತವಾಗಿದೆ.

________________________________

 1) ಲಡಾಕ್ ಮತ್ತು ಪೀರ್ ಪಂಜಲ್

 2) ರಂಜೋತಿ ಮತ್ತು ನಾಗ್ ಟಿಬ್ಬಾ

 3) ಕೆಳ ಹಿಮಾಲಯ ಮತ್ತು ಶಿವಾಲಿಕ್

 4) ದೌಲಾಧರ್ ಮತ್ತು ಪೀರ್‌ಪಂಜಲ್

 ಉತ್ತರ: (1)ಲಡಾಕ ಮತ್ತು ಪೀರ್ ಹಂಜಲ್

 •  ಕುಲು ಕಣಿವೆ : ಲಡಾಖ್ ಮತ್ತು ಪಿರ್ ಪಂಜಾಲ್ ಶ್ರೇಣಿ

ಕುಲುಕಣಿವೆ ಪೀ‌ರ್ ಪಂಜಾಲ್, ಕೆಳಹಿಮಾಲಯ ಮತ್ತು ಮಹಾಹಿಮಾಲಯ ಸಾಲಿನ ಮಧ್ಯದಲ್ಲಿದೆ.

 ಸ್ಥಿತಿ ಕಣಿವೆ. ಕುಲು ಕಣಿವೆ, ಕಾಂಗ್ರಾ ಕಣಿವೆ-ಧರ್ಮಶಾಲಾ, ಹಿಮಾಚಲಪ್ರದೇಶದಲ್ಲಿದೆ.

 ಸೈಲೆಂಟ್ ಕಣಿವೆ – ಕೇರಳ

_______________________________

 1) ಭಾರತದ ಭೂ ವೈಜ್ಞಾನಿಕ ಸಮೀಕ್ಷೆ

 2) ಭಾರತದ ಸಮೀಕ್ಷೆ

 3) ರಕ್ಷಣಾ ಸಚಿವಾಲಯ

 4) ಭಾರತದ ಭೌಗೋಳಿಕ ಸಮೀಕ್ಷೆ

 ಉತ್ತರ: (2) ಭಾರತದ ಸಮೀಕ್ಷೆ

 ಭಾರತೀಯ ಸಮೀಕ್ಷೆಯು (Survey of India) ಭಾರತದ ಕೇಂದ್ರೀಯ ಇಂಜಿನೀಯರಿಂಗ್ ಏಜೆನ್ಸಿಯಾಗಿದ್ದು ಮ್ಯಾಪಿಂಗ್ ಮತ್ತು ಸಮೀಕ್ಷೆಯ ಉಸ್ತುವಾರಿಯನ್ನು ಹೊಂದಿದೆ.

ಇದನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪ್ರದೇಶಗಳನ್ನು ಕ್ರೋಢೀಕರಿಸಲು ಸಹಾಯ ಮಾಡಲು 1767ರಲ್ಲಿ ಸ್ಥಾಪಿಸಲಾಯಿತು.

ಇದು ಸಮೀಕ್ಷೆ ಮತ್ತು ಮ್ಯಾಪಿಂಗ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಕಾರ್ಯನಿರ್ವಾಹಕರು -ಭಾರತೀಯ ಸರ್ವೇಯರ್ ಜನರಲ್

ಇದರ ಪ್ರಧಾನ ಕಚೇರಿ -ಡೆಹ್ರಾಡೂನ್, ಉತ್ತರಾಖಾಂಡ.

ಜವಾಬ್ದಾರಿಯುತ ಸಚಿವರು -ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು

ಪೋಷಕ ಇಲಾಖೆ -ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

________________________________

    ಬೆಟ್ಟಗಳು                       ಪ್ರದೇಶ

1. ಕಾರ್ಡ್ ಮಮ್ ಬೆಟ್ಟ        ಕೋರಮಂಡಲ ತೀರ್ 

2. ಕೈಮುರ್ ಬೆಟ್ಟ                 ಕೊಂಕಣ ತೀರ

3. ಮಹಾದೇವ ಬೆಟ್ಟ           ಕೇಂದ್ರ ಭಾರತ 

4. ಮಿಕಿರ್ ಬೆಟ್ಟ                  ಈಶಾನ್ಯ ಭಾರತ

ಮೇಲಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆ ಯಾಗಿದೆ ?

1) 1 ಮತ್ತು 2

2) 2 ಮತ್ತು 3

3) 2 ಮತ್ತು 4

4) 3 ಮತ್ತು 4

 ಉತ್ತರ: (4) 3 ಮತ್ತು 4

 ಭಾರತದಲ್ಲಿ ಕಂಡು ಬರುವ ಪ್ರಮುಖ ಬೆಟ್ಟಗಳು.

 ಮಧ್ಯ/ಮಧ್ಯ ಭಾರತ : ಕೈಮೂರ್, ಮೈಕೆಲ್, ಮಹಾದೇವೊ, ವಿಂಧ್ಯಾ, ಸತ್ಪುರ ಮತ್ತು ಸತ್ಕಾಲ ಬೆಟ್ಟದ ಸಾಲುಗಳು.

• ಕೊಂಕಣ ಕರಾವಳಿ ತೀರ (ಪಶ್ಚಿಮ ಘಟ್ಟ) : ಸತಮಲ ಶ್ರೇಣಿ, ಕಲ್ಲುಬಾಯಿ, ಹರಿಶ್ಚಂದ್ರ ಬೆಟ್ಟ ಇತ್ಯಾದಿ.

• ಮಲಬಾರ್ ತೀರ : ದೊಡ್ಡ ಬೆಟ್ಟ, ಅನೈಮುಡಿ, ನೀಲಗಿರಿ, ಕಾರ್ಡಮಮ್ ಬೆಟ್ಟಗಳು.

• ದಕ್ಷಿಣದ ತುತ್ತತುದಿಯಲ್ಲಿ : ಆಗಸ್ಯಮಲೈ ಬೆಟ್ಟ ಸಾಲು ಕಂಡು ಬರುತ್ತವೆ.

ಕೋರಮಂಡಲ ತೀರ (ಪೂರ್ವ ಘಟ್ಟ): ಶೆವರಾಯ್, ನಲ್ಲಮಲೈ ಬೆಟ್ಟಗಳು ಕಂಡು ಬರುತ್ತವೆ.[ಪೂರ್ವ ಬೆಟ್ಟಗಳ ಎತ್ತರವಾದ ಶಿಖರ ಆರ್ಮಕೊಂಡ 1680 ಮೀ]

• ಈಶಾನ್ಯ ಭಾರತ : ಗಾರೋ, ಖಾಸಿ. ಜೈಯಂತಿಯಾ, ನಾಗಾ, ಪಟ್ಟಾಯಿ, ಲುಶ್ಯ, ನಮ್ಮಾಬರ್ವಾ ಬೆಟ್ಟಗಳು ಮತ್ತು ಮಿಕಿರ್ ಬೆಟ್ಟಗಳು.

_______________________________

 1) 8° 4′N ಮತ್ತು 37°6′ N

 2) 8° 4′ W ಮತ್ತು 37°6′ W

 3) 8° 4′ E ಮತ್ತು 37°6′E

 4) 8° 4′ S ಮತ್ತು 37°6′ S

 ಉತ್ತರ : (1) 8° 4′N ಮತ್ತು 37°6′ N

ಭಾರತ ಭೌಗೋಳಿಕವಾಗಿ ಪೂರ್ವಭಾಗದ ಉತ್ತರಗೋಳಾರ್ಧದ ಮಧ್ಯದಲ್ಲಿ ನೆಲೆಸಿದೆ. ಇದು ಆಗ್ನೆಯ ಏಷ್ಯಾದ ಪ್ರಮುಖ ಪರ್ಯಾಯದ್ವೀಪವಾಗಿದೆ.

ಭಾರತದ ಭೂ ಪ್ರಧಾನ ಭೂಭಾಗವು 8°4′ ದಿಂದ 37°6′ ಉತ್ತರ ಅಕ್ಷಾಂಶ ಹಾಗೂ 68°7′ ದಿಂದ 97°25′ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ.

 ನಿಕೋಬಾರ್ ದ್ವೀಪದ 6° 5′ ಉತ್ತರ ಅಕ್ಷಾಂಶದಲ್ಲಿರುವ “ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ.

 ಜಮ್ಮು ಮತ್ತು ಕಾಶ್ಮೀರದ ಇಂದಿರಕೋಲ್ ಭಾರತದ ಅತ್ಯಂತ ಉತ್ತರ ತುದಿಯಾಗಿದೆ.

ಭಾರತವು ಪೂರ್ವ ಪಶ್ಚಿಮವಾಗಿ 2933 ಕಿ.ಮೀ. ಅಂತರ ಹೊಂದಿದೆ ಮತ್ತು ಉತ್ತರ ದಕ್ಷಿಣವಾಗಿ 3214 ಕಿ.ಮೀ. ಅಂತರವನ್ನು ಹೊಂದಿದೆ.

________________________________

1) ಮೌಂಟ್ ಎವರೆಸ್ಟ್

2) ಕಾಂಚನಜುಂಗಾ

3) ನಂದಾ ದೇವಿ

4) ನಂಗಾ ಪರ್ಬತ್

 ಉತ್ತರ: (3) ನಂದಾ ದೇವಿ

 • ಮೌಂಟ್ ಎವರೆಸ್ಟ್ : ನೇಪಾಳ-8848.86 ಮೀಟರ್

 ಗ್ಯಾಡ್ಟಿನ್ ಅಸ್ಟೇನ್ : ಭಾರತ-8611 ಮೀ

  (ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಂಡುಬರುತ್ತದೆ.) PoK, ಇದು, ಭಾರತ ಮತ್ತು ಪಾಕಿಸ್ಥಾನದ ನಡುವಿರುವ ವಿವಾದಿತ ಪ್ರದೇಶವಾಗಿದೆ.

 ಕಾಂಚನಜುಂಗ : ಭಾರತ 8598 ಮೀ

(ಭಾರತದ ಸಿಕ್ಕಿಂ & ನೇಪಾಳದ ಪೂರ್ವಭಾಗದಲ್ಲಿ ನೆಲೆಗೊಂಡಿದೆ)

• ನಂಗ ಪರ್ಬತ್: ಜಮ್ಮು ಮತ್ತು ಕಾಶ್ಮೀರ-8124 ಮೀಟರ್.

 ( ಇದು ಕೂಡ Pok ಯಲ್ಲಿ ಕಂಡು ಬರುತ್ತದೆ)

• ನಂದಾದೇವಿ: ಭಾರತ- 7817 ಮೀಟರ್

 ( ಉತ್ತರಾಖಂಡದ ಚಮೋರಿ ಗರ್ವಾರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ).

ಮುಂದುವರೆಯುತ್ತದೆ……….

Leave a Reply

Your email address will not be published. Required fields are marked *